ಮಾಡುವಂಗೆ ಅರಿವೆ ಕಾರಣ,
ಮಾಡಿಸಿಕೊಂಬವಂಗೆ ಅರಿವೆ ಕಾರಣ,
ಸರ್ವಮಯವೆಲ್ಲಕ್ಕು ಅರಿವೆ ಮುಖ್ಯ,
ಸದಾಶಿವಮೂರ್ತಿಲಿಂಗಕ್ಕು ಅರಿವೆ ಕಾರಣ.
Art
Manuscript
Music
Courtesy:
Transliteration
Māḍuvaṅge arive kāraṇa,
māḍisikombavaṅge arive kāraṇa,
sarvamayavellakku arive mukhya,
sadāśivamūrtiliṅgakku arive kāraṇa.