Index   ವಚನ - 23    Search  
 
ಒಸರಿ ತುಂಬಿ ಮೇಲಕ್ಕೊಸರದಂತೆ, ಆ ಘಟದ ಮುಖದಲ್ಲಿಯೆ ಅಡಗಿ ತೆಗೆದಡೆ, ಕಟ್ಟಣಕೆ ಕಟ್ಟಿದಲ್ಲಿಪ್ಪಂತೆ ನಾನಾ ಸತ್ಕ್ರೀಮಾರ್ಗದಲ್ಲಿದ್ದು, ನಿಜನಿಶ್ಚಯವ ನೆಮ್ಮಬೇಕು, ಅರ್ಕೇಶ್ವರಲಿಂಗದಲ್ಲಿ.