Index   ವಚನ - 15    Search  
 
ಆಯವಲ್ಲದ ಠಾವನಿರಿದಡೆ ಸಾವುಂಟೆ ? ಜ್ಞಾನವಿಲ್ಲದ ಪೂಜೆ, ಸದ್ಭಾವವಿಲ್ಲದ ಭಕ್ತಿ, ಧ್ಯಾನವಿಲ್ಲದ ಜಪ, ಇವು ಮುನ್ನವಾಯುವಹುದಕ್ಕೆ ಮುನ್ನವೆ ಮನಸಂದಿತ್ತು ಮಾರೇಶ್ವರಾ.