Index   ವಚನ - 24    Search  
 
ಎಲ್ಲಾ ಸಂಕಲ್ಪ ತನ್ನ ತಾನರಿಯದ ಭೇದವಲ್ಲದೆ, ಇದಿರಿಟ್ಟು ಕಾಬುದು, ಇದಿರಿಂಗೆಡೆಯಾಗಿಪ್ಪುದು. ಅಲ್ಲ ಅಹುದೆಂಬ ಗೆಲ್ಲಸೋಲ ನಿಂದಲ್ಲಿ, ಮನಸಂದಿತ್ತು ಮಾರೇಶ್ವರಾ.