Index   ವಚನ - 33    Search  
 
ಕಳನನೇರಿದಲ್ಲಿ ಕೈದನರಸಲಿಲ್ಲ. ಬಲ್ಲವನಾದೆನೆಂಬಲ್ಲಿ ಗೆಲ್ಲ ಸೋಲಕ್ಕೆ ಹೋರಲಿಲ್ಲ. ನೇಮ ಸಂದಲ್ಲಿ ತನುವಿನಾಸೆಯು, ಮನಸಂದಿತ್ತು ಮಾರೇಶ್ವರಾ.