Index   ವಚನ - 43    Search  
 
ಕಾಯವಿಡಿದಿಹನ್ನಬರ ಆಗುಚೇಗೆಯನರಿಯಬೇಕು. ಆಗೆಂಬುದೆ ಜೀವ, ಚೇಗೆಯೆಂಬುದೆ ಕಾಯ. ಉಭಯವನಳಿದು ತಾ ತೊಲಗಿಪ್ಪುದೆ, ಮನಸಂದುದು ಮಾರೇಶ್ವರಾ.