Index   ವಚನ - 96    Search  
 
ಸತ್ಯವಾಸದಿಂದ ಮುಕ್ತಿವಾಸಕ್ಕೆ ಒಡಲು. ಮುಕ್ತಿವಾಸದಿಂದ ಇಹಪರವೆಂಬುದಕ್ಕೆ ಬೀಜ. ಇಹದಲ್ಲಿ ಸುಖಿಯಲ್ಲದೆ, ಪರದಲ್ಲಿ ಪರಿಣಾಮಿಯಲ್ಲದೆ, ಉಭಯ ನಿಶ್ಚಯವಾದಲ್ಲಿ, ಮನಸಂದಿತ್ತು ಮಾರೇಶ್ವರಾ.