Index   ವಚನ - 37    Search  
 
ಅಮ್ಮಿಕಲ್ಲಿನಲ್ಲಿ ಅಮಲವ ಅರೆದಡೆ ಹತ್ತುವುದೆ ಬಂಧ? ನಿರ್ಮಲಚಿತ್ತದಲ್ಲಿ ಪರಿಬಂಧ ಪ್ರವೇಶಿಸುವುದೆ? ಇದು ಸಾಕು ನಿಲ್ಲು, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.