Index   ವಚನ - 15    Search  
 
ಸೀಮೆ ಸಾಯುಜ್ಯವ ಮೀರಿದಾತ ಗುರು[ವಯ್ಯಾ] ನಾಮ ನಿರ್ನಾಮವಾದಾತ ಗುರುವಯ್ಯಾ. ಸೋಮಪ್ರಭೆಯಿಂದತ್ತತ್ತ ಪಾವನನಾದಾತ,ಗುರುವಯ್ಯಾ ಆದಿ ಅಕ್ಷರವರಿತನಾತ[ದಾ]ತ ಗುರುವಯ್ಯಾ. ನಾದ ಬಿಂದು ಕಳೆಯಾದಿಯರಿದಾತ ಅಭೇದ್ಯ ಗುರು ಬಸವಣ್ಣ, ಶ್ರೀಮಲ್ಲಿಕಾರ್ಜುನಾ.