Index   ವಚನ - 16    Search  
 
ಹಿಡಿಯೊಳಗುದಕವ ತುಂಬಿ,ಆಸೆ ಮಾಡುವನೆಗ್ಗ ನೋಡಾ. ಸಂಸಾರದಿಂದ ಬೆಂದು, ಆಸೆ ಮಾಡುವನೆಗ್ಗ ನೋಡಾ. ಆವುದೊಂದುಳಿದುದ ಕಾಣೆ, ಶ್ರೀಮಲ್ಲಿಕಾರ್ಜುನಯ್ಯ ತಂದೆ, ಒಬ್ಬನೇ ಉಳಿದನು.