ಹಿಡಿಯೊಳಗುದಕವ ತುಂಬಿ,ಆಸೆ ಮಾಡುವನೆಗ್ಗ ನೋಡಾ.
ಸಂಸಾರದಿಂದ ಬೆಂದು, ಆಸೆ ಮಾಡುವನೆಗ್ಗ ನೋಡಾ.
ಆವುದೊಂದುಳಿದುದ ಕಾಣೆ,
ಶ್ರೀಮಲ್ಲಿಕಾರ್ಜುನಯ್ಯ ತಂದೆ, ಒಬ್ಬನೇ ಉಳಿದನು.
Art
Manuscript
Music
Courtesy:
Transliteration
Hiḍiyoḷagudakava tumbi,āse māḍuvanegga nōḍā.
Sansāradinda bendu, āse māḍuvanegga nōḍā.
Āvudonduḷiduda kāṇe,
śrīmallikārjunayya tande, obbanē uḷidanu.