ಸೀಮೆ ಸಾಯುಜ್ಯವ ಮೀರಿದಾತ ಗುರು[ವಯ್ಯಾ]
ನಾಮ ನಿರ್ನಾಮವಾದಾತ ಗುರುವಯ್ಯಾ.
ಸೋಮಪ್ರಭೆಯಿಂದತ್ತತ್ತ ಪಾವನನಾದಾತ,ಗುರುವಯ್ಯಾ
ಆದಿ ಅಕ್ಷರವರಿತನಾತ[ದಾ]ತ ಗುರುವಯ್ಯಾ.
ನಾದ ಬಿಂದು ಕಳೆಯಾದಿಯರಿದಾತ
ಅಭೇದ್ಯ ಗುರು ಬಸವಣ್ಣ, ಶ್ರೀಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Sīme sāyujyava mīridāta guru[vayyā]
nāma nirnāmavādāta guruvayyā.
Sōmaprabheyindattatta pāvananādāta,guruvayyā
ādi akṣaravaritanāta[dā]ta guruvayyā.
Nāda bindu kaḷeyādiyaridāta
abhēdya guru basavaṇṇa, śrīmallikārjunā.