Index   ವಚನ - 1045    Search  
 
ಕನ್ನಡಿಯೊಳಗಣ ರೂಪನರಸಿಯೂ ಕಾಣರು, ಹೋಳೆವುತ್ತಿದೆ ಧ್ರುವ ಮಂಡಲದೊಳಗೆ, ಇದ ಬಲ್ಲವರೊಳಗಿಪ್ಪ ಗುಹೇಶ್ವರ.