•  
  •  
  •  
  •  
Index   ವಚನ - 1073    Search  
 
ಕಾಯಕ್ಕೆ ಕಾಯವಾಗಿ, ತನುವಿಂಗೆ ತನುವಾಗಿ, ಮನಕ್ಕೆ ಮನವಾಗಿ, ಜೀವಕ್ಕೆ ಜೀವವಾಗಿ, ಇದ್ದುದನಾರುಬಲ್ಲರೊ? ಅದು ದೂರವೆಂದು, ಅದು ಸಮೀಪವೆಂದು ಮಹಂತ ಗುಹೇಶ್ವರನೊಳಗೆಂದು, ಹೊರಗೆಂದು ಬರುಸೂರೆ ಹೋದರೆಲ್ಲರೂ.
Transliteration Kāyakke kāyavāgi, tanuviṅge tanuvāgi, manakke manavāgi, jīvakke jīvavāgi, iddudanāruballaro? Adu dūravendu, adu samīpavendu mahanta guhēśvaranoḷagendu, horagendu barusūre hōdarellarū.
Hindi Translation शरीर का शरीर बने, तनु का तनु बने, मन का मन बने, जीव का जीव बने रहा था कौन जानते? वह दूर कहे, वह समीप कहे, महंत गुहेश्वर को अंदर कहे बाहर कहे ये सब नाशहो गये। Translated by: Eswara Sharma M and Govindarao B N