Index   ವಚನ - 1119    Search  
 
ಕೂಡಲಿಲ್ಲದ ಅಗಲಲಿಲ್ಲದ ಘನವ, ಕೂಡುವ ಪರಿ ಎಂತವ್ವಾ? ಗುಹೇಶ್ವರಲಿಂಗವ ಬೇರೆ ಮಾಡಿ ಬೆರಸಬಾರದು ಕೇಳಾ ಕೆಳದಿ.