ಕೂರ್ಮನ ಶಿಶುವಿನ ಸ್ನೇಹದಂತಿರಬೇಡಾ
ಸಂಗನಬಸವಣ್ಣಾ?
ಕಾಕಪಿಕಸಂಧಾನದಂತಿರಬೇಡಾ
ಸಂಗನಬಸವಣ್ಣಾ?
ಕೊಂಬ ತಪ್ಪದೆ ಹಾಯ್ವ ಕಪಿಯಂತಿರಬೇಡಾ
ಸಂಗನಬಸವಣ್ಣಾ?
ನೀರು ಕ್ಷೀರವ ಭೇದಿಸಿ ತೆಗೆವ ಹಂಸೆಯಂತಿರಬೇಡಾ
ಸಂಗನಬಸವಣ್ಣಾ?
ಗುಹೇಶ್ವರಲಿಂಗದಲ್ಲಿ ಅವಧಾನ ತಪ್ಪಿ,
ಮರಳಿ ಅರಸಿದಡುಂಟೆ ಹೇಳಾ
ಸಂಗನಬಸವಣ್ಣಾ?
Transliteration Kūrmana śiśuvina snēhadantirabēḍā
saṅganabasavaṇṇā?
Kākapikasandhānadantirabēḍā
saṅganabasavaṇṇā?
Komba tappade hāyva kapiyantirabēḍā
saṅganabasavaṇṇā?
Nīru kṣīrava bhēdisi tegeva hanseyantirabēḍā
saṅganabasavaṇṇā?
Guhēśvaraliṅgadalli avadhāna tappi,
maraḷi arasidaḍuṇṭe hēḷā
saṅganabasavaṇṇā?
Hindi Translation कूर्म के बच्चे के स्नेह जैसे मत रह संगनबसवण्णा।
काक पिक संधान जैसे मत रहसंगनबसवण्णा ।
देना छूके तो आक्रमण करनेवाला मर्कट जैसे मत रह संगनबसवण्णा ।
जलक्षीर भेद निकाले हंस जैसे मत रह संगनबसवण्णा।
गुहेश्वर लींग में एकाग्रता छूके,
फिर से ढूँढ सकते कह संगनबसवण्णा ।
Translated by: Eswara Sharma M and Govindarao B N