•  
  •  
  •  
  •  
Index   ವಚನ - 1126    Search  
 
ಕೆರೆ ದೇಗುಲಂಗಳೆಲ್ಲವು ಹಿಂದಣ ಅಡಿವಜ್ಜೆಗೆ ಒಳಗು. ಕರ್ಮಕಾಂಡ ಯೋಗಂಗಳೆಲ್ಲವು ಭವದ ತೆಕ್ಕೆಗೆ ಒಳಗು. ಹಿಂದಣ ಮುಂದಣ ಸಂದನಳಿದು ಗುಹೇಶ್ವರಲಿಂಗದಲ್ಲಿ ಸಲೆ ಸಂದಿರಬೇಕು ಸಿದ್ಧರಾಮಯ್ಯಾ.
Transliteration Kere dēgulaṅgaḷellavu hindaṇa aḍivajjege oḷagu. Karmakāṇḍa yōgaṅgaḷellavu bhavada tekkege oḷagu. Hindaṇa mundaṇa sandanaḷidu guhēśvaraliṅgadalli sale sandirabēku sid'dharāmayyā.
Hindi Translation तालाब, मंदिर सब पहले के संप्रदाय में रहें । कर्मकांड योग सब भव के अधीन में रहें । पहले के आगे का मिलाप मिठे गुहेश्वर लिंग में अच्छी तरहमिलना चाहिए सिद्धरामय्या । Translated by: Eswara Sharma M and Govindarao B N