ತಮ್ಮ ತಾವರಿದೆಹೆವೆಂಬರು,
ತಮ್ಮ ತಾವರಿವ ಪರಿಯೆಂತೋ?
ಎಲ್ಲರನೂ ಕಾಬ ಕಣ್ಣು ತನ್ನ ಕಾಬುದೆ?
ತನ್ನರಿವಿಂದ ತಾ ಭಿನ್ನವಾಗಲರಿವನೆ?
ತನ್ನ ತಾನಿದಿರಿಟ್ಟು ಕಾಬಾತನೊಬ್ಬನುಂಟೆ?
ತನ್ನ ತಾನರಿವ ಪರಿಯ
ಗುಹೇಶ್ವರಾ ನಿಮ್ಮ ಶರಣ ಬಲ್ಲ.
Hindi Translationअपने को आप जाने कहते, अपने आप को जानने की रीति कैसी है?
सबको देखती आँख क्या अपने को देखती ?
अपने ज्ञान से खुद भिन्न होना जानता ?
अपने आप सामने रख देख सकनेवाला कोई है?
अपने आप जानने की रीति गुहेश्वरा तुम्हारा शरण जानता।
Translated by: Eswara Sharma M and Govindarao B N
English Translation
Tamil TranslationTranslated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶಬ್ದಾರ್ಥಗಳುWritten by: Sri Siddeswara Swamiji, Vijayapura