ಭವವುಳ್ಳನ್ನಕ್ಕ ಧಾವತಿ ಮಾಣದು,
ಶರೀರವುಳ್ಳನ್ನಕ್ಕ ಅವಸ್ಥೆ ಮಾಣದು.
ಗುಹೇಶ್ವರನೆಂಬ [ನೆನಹು] ಉಳ್ಳನ್ನಕ್ಕ,
ಲಿಂಗವೆಂಬುದ ಬಿಡಲಾಗದು.
Transliteration Bhavavuḷḷannakka dhāvati māṇadu,
śarīravuḷḷannakka avasthe māṇadu.
Guhēśvaranemba [nenahu] uḷḷannakka,
liṅgavembuda biḍalāgadu.
Hindi Translation जन्म रहने तक दुःख नहीं छूटता।
शरीर रहने तक अवस्था नही छूटती।
गुहेश्वर की याद रहने तक
लिंग नहीं छूटता।
Translated by: Eswara Sharma M and Govindarao B N
Tamil Translation பிறவி உள்ளவரை துன்பம் விடுவதில்லை,
உடல் உள்ளவரை அவத்தை விடுவதில்லை,
குஹேசுவரன் எனும் நினைவு உள்ளவரை
இலிங்கத்தை விடுவதற்கு இயலாது.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಧಾವತಿ = ದುಃಖ; ನೆನಹು = ದೇವನು ತನ್ನಿಂದ ಭಿನ್ನ ಎಂಬ ಭಾವ, ಅದರ ನೆನಹು; ಭವ = ಜನ್ಮ, ಭೌತಜೀವನ;
Written by: Sri Siddeswara Swamiji, Vijayapura