ವಚನ - 1274     
 
ನಾದಬಿಂದುವಿನೊಳಗಣ ಪದ್ಮಾಸನದ ಮೇಲೆ ಕುಳ್ಳಿರ್ದು, ಗಳಿಗೆಗೊಮ್ಮೆ ಸುಳಿದು ಹೋದ ಕಳ್ಳನನಾರಯ್ಯಾ ಬಲ್ಲವರು? ಹಾರುವ ಹಂಸೆಯ ತಲೆಗಿಂಬು ಮಾಡಿದವರ ಬಸವಣ್ಣ ಬಲ್ಲ ಕಾಣಾ ಗುಹೇಶ್ವರ.