ನೀರೊಳಗೆ ಚಿತ್ರವ ಬರೆದಡೆ
ಅದಾರ ಕಣ್ಣಿಗೆ ಕಾಣಬಹುದು?
ಒಡಲು ಬರಿಯ ಬಯಲು ಬೊಮ್ಮವ ನುಡಿವಲ್ಲಿ
ಆ ಬೊಮ್ಮದ ಮಾತದೆಲ್ಲಿ ಬಿದ್ದಿತ್ತು?
ಅದು ಸಾಕಾರದೊಡಲುಗೊಂಡು ನುಡಿಯಿತ್ತು.
ಆ ಉಭಯವನರಿದು ಅಡಗುವನ್ನಕ್ಕ
ನಮ್ಮ ಗುಹೇಶ್ವರಲಿಂಗವೆಂಬ ಕುರುಹು ಬೇಕು
ಕಾಣಾ ಎಲೆ ಅಂಬಿಗರ ಚೌಡಯ್ಯ.
Hindi Translationजल में चित्र लिखे तो वह किसकी आँख को दीख सकता है ?
पेठ सिर्फ शून्य ब्रह्म बोले तो
उस ब्रह्म की बात कहाँ गिरी थी ?
वह साकार का पेठ बने बोला था
उस उभय को समझ छिपने तक
हमारे गुहेश्वर लिंग जैसा चिह्न चाहिए
देख अरेअंबिगर चौडय्या।
Translated by: Eswara Sharma M and Govindarao B N
English Translation
Tamil TranslationTranslated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶಬ್ದಾರ್ಥಗಳುWritten by: Sri Siddeswara Swamiji, Vijayapura