Index   ವಚನ - 1353    Search  
 
ಪ್ರಾರಬ್ಧವಂತೆ- ನೊಸಲಬರಹವೆಂತು ಹೋಯಿತ್ತೆನಬಹುದು? ನೊಸಲಬರಹವಂತೆ- ಹಸ್ತಮಸ್ತಕ ಸಂಯೋಗವೆಂತಾಯಿತ್ತು? ಪ್ರಳಯವಂತೆ- ಪ್ರಾಣಲಿಂಗವೆಂತುಟು ಹೇಳಾ, ಗುಹೇಶ್ವರಾ.