Index   ವಚನ - 1406    Search  
 
ಭಾವದಲ್ಲಿ ಸಿಲುಕಿದ ಲಿಂಗಕ್ಕೆ ಪ್ರಳಯವದ್ಭುತ ಕಾಣಿರೆ! ಅದ ಪ್ರಾಣಲಿಂಗವೆಂತೆಂಬೆ? ಲಿಂಗಪ್ರಾಣವೆಂತೆಂಬೆ? `ಗುಹೇಶ್ವರ' `ಗುಹೇಶ್ವರ' ಎಂದೆಂಬ ಲಿಂಗವು ನಿಂದಲ್ಲಿಯೆ ನಿಂದಿತ್ತು.