•  
  •  
  •  
  •  
Index   ವಚನ - 1422    Search  
 
ಮನಕ್ಕೆ ಮನ ಏಕಾರ್ಥವಾಗಿ, ಕಾಯಕ್ಕೆ ಕಾಯ ಸಮದರ್ಶನವಾಗಿ ಪ್ರಾಣಕ್ಕೆ ಪ್ರಾಣ ಸಮಕಳೆಯಾಗಿ ಇದ್ದವರಲ್ಲಿ- ಮನ ವಚನ ಕಾಯದಲ್ಲಿ ಶಬ್ದಸೂತಕ ಹುಟ್ಟಿದಡೆ ಸೈರಿಸಬಾರದು ಕೇಳಾ. ನಮ್ಮ ಗುಹೇಶ್ವರಲಿಂಗದಲ್ಲಿ ನೀನು ಭಕ್ತನಾದ ಕಾರಣ, ಮುಳಿಸು ಮೊಳೆದೋರಿತ್ತು ಕಾಣಾ, ಸಂಗನಬಸವಣ್ಣಾ.
Transliteration Manakke mana ēkārthavāgi, kāyakke kāya samadarśanavāgi prāṇakke prāṇa samakaḷeyāgi iddavaralli- mana vacana kāyadalli śabdasūtaka huṭṭidaḍe sairisabāradu kēḷā. Nam'ma guhēśvaraliṅgadalli nīnu bhaktanāda kāraṇa, muḷisu moḷedōrittu kāṇā, saṅganabasavaṇṇā.
Hindi Translation मन का मन एकार्थ होकर, शरीर का शरीर समदर्शी बनकर, प्राण का प्राण समकला हो कर रहे हुओं में – मन वचन शरीर में शब्द सूतक पैदा हो तो सहन मत करना सुन। हमारे गुहेश्वर लिंग में तू भक्त बने कारण, गुस्से का अंकुर दिखाया था देख संगनबसवण्णा। Translated by: Eswara Sharma M and Govindarao B N