ಮನ ಘನವ ಬೆರಸಿದನುಭಾವ
ಘನಕ್ಕೆ ಘನವಾಯಿತ್ತು ನೋಡಾ!
ಅದು ತನ್ನಲ್ಲಿ ತಾನು ತೃಪ್ತಿಯಾದ ನಿಜವು
ನಿರ್ಣಯದ ಮೇಲೆ ನಿರ್ಧಾರವಾಯಿತ್ತು ನೋಡಾ.
ಗುಹೇಶ್ವರಲಿಂಗದಲ್ಲಿ,
ಚೆನ್ನಬಸವಣ್ಣನಿಂದ ಸುಖಿಯಾದೆನು.
Transliteration Mana ghanava berasidanubhāva
ghanakke ghanavāyittu nōḍā!
Adu tannalli tānu tr̥ptiyāda nijavu
nirṇayada mēle nirdhāravāyittu nōḍā.
Guhēśvaraliṅgadalli,
cennabasavaṇṇaninda sukhiyādenu.
Hindi Translation मन मन (घन को?) को मिलाये अनुभाव
घनका घन एक हुआ था देख।
वह अपने में खुद तृप्त हुआ सच
निर्णय पर निर्धार हुआ था देख।
गुहेश्वर लिंग में,
चेन्नबसवण्णा से सुखी हुआ।
Translated by: Eswara Sharma M and Govindarao B N