ಕಂಗಳಾಲಿಯ ಕರಿಯ ನಾಳದಲ್ಲಿ,
ಈರೇಳು ಭುವನಂಗಳಡಗಿದವು!
ನಾಟಕ ನಾಟಕವ ರಚಿಸುತ್ತ, ಆಡಿಸುವ ಸೂತ್ರದ ಪರಿ,
ಗುಹೇಶ್ವರಲಿಂಗ ನಿರಾಳಚೈತನ್ಯ.
Transliteration Kaṅgaḷāliya kariya nāḷadalli,
īrēḷu bhuvanaṅgaḷaḍagidavu!
Nāṭaka nāṭakava racisutta, āḍisuva sūtrada pari,
guhēśvaraliṅga nirāḷacaitan'ya.
English Translation 2 Lo now, in the black iris of the eyeball lurk
The fourteen worlds!
A puppet is showing a puppet-show:
Look at the way the strings are pulled!
And above:
Guheśvara,
The tranquil Consciousness.
Hindi Translation आँख की पुतली के कालेरंध्र में
चौदह भुवन समा गये।
नाटक की रचनाकरते जैसे नाटक खेलानेवाला सूत्र वैसे;
गुहेश्वर लिंग निर्मल चैतन्य है!
Translated by: Eswara Sharma M and Govindarao B N
Tamil Translation சிவனின் கண்ணின் கருவிழியிலே
ஈரேழு உலகங்கள் அடங்கியுள்ளன.
நாடகங்களை இயற்றி ஆட்டுவிக்கும் சூத்திரதாரி
குஹேசுவரலிங்கம் தூயபேரறிவாம்.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಈರೇಳು ಭುವನ = ಹದಿನಾಲ್ಕು ಲೋಕ; ಕಂಗಳಾಲಿ = ಕಣ್ಣುಗುಡ್ಡೆ; ಕರಿಯ ನಾಳ = ಅದರ ಮಧ್ಯದ ಕಪ್ಪು ರಂಧ್ರ;
Written by: Sri Siddeswara Swamiji, Vijayapura