ಲೋಕ ಅಳುತ್ತಿದೆ, ಇದ ಬೇಕು ಬೇಡ
ಎಂಬವರ ಒಬ್ಬರನು ಕಾಣೆ.
ದೇಹವೆಂಬುದೊಂದು ವಿಮಾನವ ಮಾಡಿ
ದೇವರೆಂಬುದೊಂದು ಹೆಣನ ಮಾಡಿ ಕುಳ್ಳಿರಿಸಿ,
ದೇವರು ಸತ್ತರೂ ತಮ್ಮಡಿ ಉಳಿದಡೆ
ದೇಗುಲ ಹಾಳಾಯಿತ್ತ ನಾ ಕಂಡೆ.
ಅಂಡಜದವರೆಲ್ಲ ಮುಂಡೆಯರಾದರು
ನಿಮ್ಮ ಕಂಡವರು ಅಳಿದರೆ ಗುಹೇಶ್ವರಾ.
Transliteration Lōka aḷuttide, ida bēku bēḍa
embavara obbaranu kāṇe.
Dēhavembudondu vimānava māḍi
dēvarembudondu heṇana māḍi kuḷḷirisi,
dēvaru sattarū tam'maḍi uḷidaḍe
dēgula hāḷāyitta nā kaṇḍe.
Aṇḍajadavarella muṇḍeyarādaru
nim'ma kaṇḍavaru aḷidare guhēśvarā.
Hindi Translation लोक रो रहा है।
यह चाहिए न चाहिए कहना एक को भी न देखा।
देह कहना एक विमान बनाये
देव कहना एक लाश बनाकर बनाये बिठाते,
देव मरे तो भी पूजारी बचे तो
मंदिर बिगड़ा देखा मैंने।
अंडज के सब विधावाए बनीं
तुम्हें देखे बचे गुहेश्वरा?
Translated by: Eswara Sharma M and Govindarao B N