•  
  •  
  •  
  •  
Index   ವಚನ - 1530    Search  
 
ಶ್ವೇತ ಪೀತ ಕಪೋತ ಹರಿತ ಕೃಷ್ಣ ಮಾಣಿಕವೆಂಬ ಆರು ವರ್ಣ. ಅದಕ್ಕೆ ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಶ್ರೀಗುರು-ಎಂಬ ಆರು ಅಧಿದೇವತೆ, ಈ ಭೇದವನೆಲ್ಲ ತಿಳಿದು ನೋಡಿ, ಉನ್ಮನಿಯ ಜ್ಯೋತಿಯ ಬ್ರಹ್ಮರಂಧ್ರದ ಸಹಸ್ರದಳ ಪದ್ಮದ ಅಮೃತಬಿಂದುವಿನೊಳಗಣ ಪ್ರಾಣವೆ ರೂಪಾಗಿ, ಪ್ರಾಣಲಿಂಗದಲ್ಲಿ ಒಡಗೂಡಬಲ್ಲ ಗುಹೇಶ್ವರಾ ನಿಮ್ಮ ಶರಣ.
Transliteration Śvēta pīta kapōta harita kr̥ṣṇa māṇikavemba āru varṇa. Adakke brahma viṣṇu rudra īśvara sadāśiva śrīguru-emba āru adhidēvate, ī bhēdavanella tiḷidu nōḍi, unmaniya jyōtiya brahmarandhrada sahasradaḷa padmada amr̥tabinduvinoḷagaṇa prāṇave rūpāgi, prāṇaliṅgadalli oḍagūḍaballa guhēśvarā nim'ma śaraṇa.
Hindi Translation श्वेत, पीत,कपोत, हरित, कृष्ण माणिक जैसे छः वर्ण। उसके ब्रह्म, विष्णु, रुद्र, ईश्वर, सदाशिव, श्रीगुरु- जैसे इस छः अधिदेवता, इन सब भेदों को समझ देख, ऊर्ध्वमुखी ज्योति के ब्रह्मरंध्र के सहस्रदल पद्म के अमृतबिंदु के अंदर का प्राण ही रूप बने, प्राणलिंग में मिल सकनेवाला गुहेश्वरातुम्हारा शरण । Translated by: Eswara Sharma M and Govindarao B N