ಹೆಸರು ಹಾಲಯ್ಯ ಎರೆದುಂಬುದಂಬಿಲ' ಎಂಬ
ಲೋಕದ ಗಾದೆಯ ಮಾತು ದಿಟವಾಯಿತ್ತಲ್ಲಾ!
ಮಾತು ಕಲಿತು ಮಂಡೆಯ ಬೋಳಿಸಿಕೊಂಡು
ಊರ ಮಾರಿಯ ಮರನೇರಿದಂತೆ
ಮಾಯೆಯೆ ಕೊರಳಲ್ಲಿ ಕಟ್ಟಿಕೊಂಡು,
ಘಟಸರಣಿಯ ಪಶುಗಳು ಜಂಗಮವೆಂದು ಸುಳಿವ
ನಾಚಿಕೆಯ ನೋಡಾ ಗುಹೇಶ್ವರಾ.
Transliteration Hesaru hālayya eredumbudambila' emba
lōkada gādeya mātu diṭavāyittallā!
Mātu kalitu maṇḍeya bōḷisikoṇḍu
ūra māriya maranēridante
māyeye koraḷalli kaṭṭikoṇḍu,
ghaṭasaraṇiya paśugaḷu jaṅgamavendu suḷiva
nācikeya nōḍā guhēśvarā.
Hindi Translation “नाम हालय्या माँगकर माँड खाता है”
कहेंलोकोक्ति की बात सच हुई थी न।
बोली सीखकर सिर मुँडवाकर
गाँव की मारी का पेड चढे जैसे
माया को गले में बाँधकर
घटसरणी के पशु जंगम कहते घूमते
लज्जा को दॆख गुहेश्वरा ।
Translated by: Eswara Sharma M and Govindarao B N