•  
  •  
  •  
  •  
Index   ವಚನ - 1611    Search  
 
ಹೊರಗಾಡಿ ಬಂದೆನೆಂದು ನುಡಿಸಲೊಲ್ಲದೆ ಸುಮ್ಮನಿದ್ದೆನು. ಎನ್ನ ಮನ ನೊಂದು ತಾಗಿದಡೆ ನಿಮ್ಮತ್ತ ಮುಂದಾದೆನು. ಬಿಕ್ಕುತ್ತ ಬೆದರುತ್ತ ಕಾಲಮೇಲೆ ಬಿದ್ದಡೆ, ಕಂಗಳ ಉದಕ ಮಜ್ಜನಕ್ಕೆರೆದಂತಾಯಿತ್ತು! ಅಂತಿರ್ದಡೆ ಕಂಡು ನೆಗಹಿದನು ನಮ್ಮ ಗುಹೇಶ್ವರಲಿಂಗವು.
Transliteration Horagāḍi bandenendu nuḍisalollade sum'maniddenu. Enna mana nondu tāgidaḍe nim'matta mundādenu. Bikkutta bedarutta kālamēle biddaḍe, kaṅgaḷa udaka majjanakkeredantāyittu! Antirdaḍe kaṇḍu negahidanu nam'ma guhēśvaraliṅgavu.
Hindi Translation बाहर खेल आये कहते बातें किये बिना चुप था । मेरा मन दुःखित हो लगे तो तुमारी तरफ आगे बढा । हिचकते डरते पैर पर पडे तो , आँखों का जल नहाने जैसा हुआ । ऐसाहो तो देख ऊपर उठाया हमारा गुहेश्वर ने । Translated by: Eswara Sharma M and Govindarao B N