Hindi Translationउदक मूर्ति उदय हुआ शरीर में।
मूलस्थान स्थापित हुआ स्वदेह शिवपुर में।
वायु पूजारी बनकर परिमल पुष्पामाला सिद्ध करके
नवद्वार शिवालय आदि मध्यस्थान में पूजाकर रहे थे।
गुहेश्वर वहीं स्थित हुआ था।
Translated by: Eswara Sharma M and Govindarao B N
English Translation Water has frozen to a form
And stands upon the base.
The primal seat is installed
In the body, City of Siva.
The breath has turned priest,
And, culling a fragrant nosegay,
Has offered the holy rites
At the gate, in the sanctuary
Of the nine-door shrine.
And lo! Guheśvara is there!
Tamil Translationபரம்பொருள் ஆன்மாவாக உடலில் தோன்றியது,
பரம்பொருள் இதயமெனும் சிவபுரத்தில் நிலைத்தது
வாயுவைக் கட்டுப்படுத்தி, நல்ல எண்ணமெனும் நறுமண மாலையை அர்ப்பித்து
பூஜித்து, நவதுவார சிவாலயத்தின் கருவறையில்
குஹேசுவரனிடமே நிலைத்தது.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಪ್ರಾಣಲಿಂಗಿಸ್ಥಲ
ಶಬ್ದಾರ್ಥಗಳುಅಲ್ಲಿಯೆ = ಶಿವಪುರದಲ್ಲಿ, ಹೃದಯಪುಂಡರೀಕದಲ್ಲಿ; ಆದಿಮಧ್ಯಸ್ಥಾನ = ಆ ಶಿವಾಲಯದ ಗರ್ಭಗುಡಿ, ಹೃದಯ; ಇಂಡೆಯ ಕಟ್ಟಿ = ಆ ಸದ್ಭಾವ ಪುಷ್ಪಗಳನ್ನು ಮಾಲೆ ಮಾಲೆಯಾಗಿ ಕಟ್ಟಿ; ಉದಕ = ಚಲನಶೀಲ ಮನಸ್ಸು; ಉದಕ ಮೂರುತಿ = ಜೀವಾತ್ಮ; ನವದ್ವಾರ ಶಿವಾಲಯ = ಲಿಂಗನಿಲಯವಾದ ದೇಹ; ನಿಂದಿತ್ತು = ನೆಲೆಸಿತ್ತು, ಅನುಭವಕ್ಕೆ ಬಂದಿತ್ತು; ಪರಿಮಳ = ಸದ್ಬಾವನೆ(ಪರವಸ್ತು ಇದೆ ಎಂಬ ಭಾವ, ಆ ಪರವಸ್ತುವಿನಲ್ಲಿ ಅಪರಿಮಿತ ಪ್ರೇಮವೇ ಪ್ರೇಮಭಾವ
-ಈ ಎರಡು ಭಾವಗಳೇ ಪ್ರಾಣಲಿಂಗಿಯಲ; ಪಿಂಡಿಗೆ = ದೇಹ; ಮೂರುತಿ = ಅದರಲ್ಲಿ ಮೂಡಿದ ಚೈತನ್ಯ; ಮೂಲಸ್ಥಾನ = ಪರವಸ್ತು, ಪರಮಾತ್ಮ; ವಾಯು ಪೂಜಾರಿ = ದೇಹದಲ್ಲಿ ಸದೈವ ಸಂಚರಿಸತ್ತಲಿರುವ ವಾಯು, ಸತ್ ಭಾವ; ಶಿವಪುರ = ದೇಹದ ಮಧ್ಯದಲ್ಲಿರುವ ಹೃನ್ಮಂದಿರ; ಸ್ಥಾಪ್ಯವಾಯಿತ್ತು = ನೆಲೆಗೊಂಡಿತ್ತು, ನೆಲೆಸಿತ್ತು; Written by: Sri Siddeswara Swamiji, Vijayapura