Hindi Translationपाँच रंगवाले पौधे में पाँच पत्ते, पाँच पुष्प, पाँच फल,
फिर पाँच स्थान में क्रम में पाँच फूल,
फल खा सके तो गुहेश्वर खुद बनता है देखो !
Translated by: Eswara Sharma M and Govindarao B N
English Translation
Tamil Translationஐந்து வண்ணமுடைய செடியிலே
ஐந்து இலை, ஐந்துபூ, ஐந்துகாய் காய்த்தது
மற்ற ஐந்து இடத்தில் ஐம்மலரின் முறையில்
கனியைச் சுவைப்பின் அவனே இலிங்கமாவான் காணாய்!
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಪ್ರಾಣಲಿಂಗಿಸ್ಥಲ
ಶಬ್ದಾರ್ಥಗಳುಉಪಸ್ಥ = ಪ್ರಜನನ ಕಾರ್ಯ ಕರಣ; ಐದು ಎಲೆ = ಐದು ಕರ್ಮಕರಣಗಳು; ಐದು ಕಾಯಿ = ಐದು ವಿಷಯಗಳು ಮತ್ತು ಐದು ವಿಷಯಾನುಭವಗಳು; ಐದು ಬಣ್ಣ = ಐದು ಭೂತಗಳು; ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ; ಐದು ಹೂ = ಐದು ಜ್ಞಾನಕರಣಗಳು; ; ಐದು ಹೂವಿನ ಕ್ರಮದಲ್ಲ = ಶ್ರೋತ್ರ, ತ್ವಕ್, ನೇತ್ರ, ರಸನ, ಘ್ರಾಣ-ಈ ಕ್ರಮದಲ್ಲಿ; ಗಂಧ = ಗಂಧಾನುಭವ; ಗಿಡ = ವೃಕ್ಷ, ದೇಹ; ಘ್ರಾಣ = ಗಂಧಗ್ರಾಹಕ ಕರಣ; ಜಿಹ್ವೆ = ರಸಗ್ರಾಹಕ ಕರಣ; ತ್ವಕ್ = ಸ್ಪರ್ಶಗ್ರಾಹಕ ಕರಣ; ನೇತ್ರ = ರೂಪಗ್ರಾಹಕ ಕರಣ; ಪಾಣಿ = ಗ್ರಹಣಮಾಡುವ, ಹಿಡಿವ ಬಿಡುವ ಕಾರ್ಯ ಮಾಡುವ ಕರಣ; ಪಾದ = ನಡೆಯುವ, ನಿಲ್ಲುವ ಕಾರ್ಯಮಾಡುವ ಕರಣ; ಪಾಯು = ವಿಸರ್ಜನ ಕಾರ್ಯ ಕರಣ; ಮತ್ತೈದು = ಈ ದೇಹ ಕರಣಗಳಿಗೆ ಸ್ವರೂಪದಲ್ಲಿ ಭಿನ್ನವಾಗಿರುವ ಐದು ಲಿಂಗಗಳು;ದೇಹವು ದೇಹಗತ ಜ್ಞಾನಕರಣಗಳು ಜಡವಾಗಿವೆ,ಆ ಜ್ಞಾನಕರಣಗಳಲ್; ರಸ = ರಸಾನುಭವ; ರೂಪ = ರೂಪಾನುಭವ; ವಾಕ್ = ಧ್ವನಿ ನಿರ್ಮಾಣ ಅವಯವ; ಧ್ವನಿಯನ್ನು ನಿರ್ಮಿಸುವ ಕರಣ; ಶಬ್ದ = ಶಬ್ದಾನುಭವ; ಶ್ರೋತ್ರ = ಶಬ್ದಗ್ರಾಹಕ ಕರಣ; ಸ್ಪರ್ಶ = ಸ್ಪರ್ಶಾನುಭವ; ಹಣ್ಣ ಮೆಲಬಲ್ಲಡೆ = ಶಬ್ದಾದಿ ವಿಷಯಗಳನ್ನು ಅನುಕ್ರಮವಾಗಿ ಆ ಲಿಂಗಗಳಿಗೆ ಅರ್ಪಿಸಿ ಅನುಭವಿಸಬಲ್ಲಡೆ; Written by: Sri Siddeswara Swamiji, Vijayapura