Hindi Translationचंद्रकांत गिरि को उदक संबंध ,
सूर्यकांत गिरि को अग्नि संबंध ,
परुष गिरि को रस संबंध;
मिलाने का भेद कहाँ है ?
जल-अग्नि मिलाकर
पका खाना रहस्य को गुहेश्वर जानता है।
Translated by: Eswara Sharma M and Govindarao B N
English Translation
Tamil Translationசந்திரகாந்த மலைக்கு நீருடன் தொடர்பு
சூரியகாந்த மலைக்கு அழலுடன் தொடர்பு
சித்துமணிமலைக்குப் பாதரசத்துடன் தொடர்பு
இணைவதில் எம்முறையில் விகற்பமோ?
நீரையும், அழலையும் பக்குவம் செய்து
அட்டுண்ணும் விகற்பத்தை குஹேசுவரன் அறிவான்.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಪ್ರಾಣಲಿಂಗಿಸ್ಥಲ
ಶಬ್ದಾರ್ಥಗಳುಅಗ್ನಿ = ಇದು ಲಿಂಗದ ಸಂಕೇತ; ಅಪ್ಪು = ಇದು ಅಂಗವನ್ನು ಸಂಕೇತಿಸುತ್ತದೆ. ಅಂಗವೆಂದರೆ ದೇಹ, ಮನಸ್ಸು, ಮನೋಗತ ಚೈತನ್ಯ(ಜೀವ); ಚಂದ್ರಕಾಂತದ ಗಿರಿ = ಚಂದ್ರಪ್ರಕಾಶದಿಂದ ದ್ರವಿಸುವುದೆಂದು ಭಾವಿಸಲಾದ ಒಂದು ಬಗೆಯ ಬಿಳಿಯ ಕಲ್ಲಿನ ಗಿರಿ; ಪರುಷದ ಗಿರಿ = ತನ್ನನ್ನು ಸೋಕಿದ ಇತರ ಲೋಹಗಳನ್ನು ಚಿನ್ನವನ್ನಾಗಿ ಪರಿವರ್ತಿಸುವುದೆಂದು ಭಾವಿಸಲಾದ ಒಂದು ಬಗೆಯ ಶಿಲೆಯ ಪರ್ವತ; ರಸ = ಸಿದ್ದರಸ, ಮುಟ್ಟಿದುದನ್ನೆಲ್ಲಾ ಚಿನ್ನವನ್ನಾಗಿ ಮಾಡುವುದೆಂದು ಭಾವಿಸಲಾದ ಒಂದು ಬಗೆಯ ರಸ; ಸಂಚ = ಹೊಂದಿಕೆ, ವಿಶೇಷಸಂಬಂಧ, ಬೆರೆಸಿರುವ ಬಗೆ; ಸೂರ್ಯಕಾಂತದ ಗಿರಿ = ಬಿಸಿಲಿಗೆ ಕಿಡಿ ಕಾರುವುದೆಂದು ನಂಬಲಾದ ಒಂದು ಬಗೆಯ ಕಲ್ಲಿನ ಗಿರಿ; Written by: Sri Siddeswara Swamiji, Vijayapura