ನಾರಿ ಹರಿಯಿತ್ತು ಬಿಲ್ಲು ಮುರಿಯಿತ್ತು,
ಅಂಬು ಏನ ಮಾಡುವುದು?
ಎಲೆ ಎಲೆ ನೋಡಿರಣ್ಣಾ,
ಹೊತ್ತು ಹೋಯಿತ್ತು ನೇಮ ನೀರಡಿಸಿತ್ತು
ಏನು ಕಾರಣ ಹೇಳಾ ಗುಹೇಶ್ವರಾ?
Art
Manuscript
Music Courtesy:
Video
TransliterationNāri hariyittu billu muriyittu,
ambu ēna māḍuvudu?
Ele ele nōḍiraṇṇā,
hottu hōyittu nēma nīraḍisittu
ēnu kāraṇa hēḷā guhēśvarā?
Hindi Translationप्रत्यंचा टूटी थी , धनुष टूटा था ;
तीर क्या करता ? हे हे देखो भाई।
समय बीता, व्रत बिगडा ;
क्या कारण बताओ गुहेश्वरा ?
Translated by: Eswara Sharma M and Govindarao B N
English Translation
Tamil Translationநாண் அறுந்தது, வில் முறிந்தது
அம்பு என்ன செய்யும்? காணீரோ
பொழுதகன்றது, நியமம் அருகியது
என்ன காரணம் கூறுவாய் குஹேசுவரனே?
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಪ್ರಾಣಲಿಂಗಿಸ್ಥಲ
ಶಬ್ದಾರ್ಥಗಳುಅಂಬು = ಶಿವಜ್ಞಾನ, ಶಿವಭಾವ, ಆ ಶಿವನೆ ನಾನು ಎಂಬ ಪರಿಭಾನ; ನಾರಿ = ಹೆದೆ, ಧ್ಯಾನವೃತ್ತಿ; ಬಿಲ್ಲು = ಶುದ್ದವಾದ ಮನಸ್ಸು; Written by: Sri Siddeswara Swamiji, Vijayapura