ವಚನ - 364     
 
ಕಂಗಳ ನೋಟ ಲಿಂಗಕ್ಕೆ ಭಾರ. ಅಂಗಜೀವಿಗಳ ಕೂಡೆ ನುಡಿವನೆ ಶರಣನು? ನಡೆನುಡಿ ಮುಗ್ಧ, ಗುಹೇಶ್ವರಾ ನಿಮ್ಮ ಶರಣ.