ಎನ್ನಲ್ಲಿ ನಾನು ದೃಷ್ಟವೆಂದಡೆ ನಿಮ್ಮಲ್ಲಿ ನೀವು ಮೆಚ್ಚುವಿರೆ?
ಸಂದೇಹದಿಂದ ಸವೆಯಿತ್ತು ಲೋಕವು.
ಕನ್ನಡಿಯುಂಡ ಬಿಂಬ,
ಕಬ್ಬನವುಂಡ ನೀರು,
ಕಬ್ಬಿಸಿಲುಂಡ ಅರಿಸಿನದಂತೆ
ಗುಹೇಶ್ವರಾ ನಿಮ್ಮ ಶರಣರು.
Hindi Translationमैं साधक कहलाने तक तुम स्वीकार करोगे ?
संदेह से लोक घिसा।
दर्पण में समा प्रतिबिंब, तप्तलोह में समा पानी,
कडी धूप में समा हल्दी गुहेश्वरा, तुम्हारे शरण।
Translated by: Eswara Sharma M and Govindarao B N
English Translation
Tamil Translationஎன்னை நான் காண்பவன் என்று கருதும்வரையில்
இலிங்கமும் அதனையுணர்ந்தோரும் மெச்சுவீரோ?
சந்தேகத்தால் உலகம் பரிதவிக்கிறது
ஆடியிலுள்ள பிரதிபிம்பம். இரும்பு அருந்திய நீர்
வெயிலையுண்ட மஞ்சளனையவராம்
குஹேசுவரனே உம் சரணர்.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುದೃಷ್ಟಿ ಎಂಬನ್ನಕ್ಕರ = ದ್ರಷ್ಟಾ ಎನ್ನುವವರೆಗೆ; ನಾನು = ಲಿಂಗಸಾಧಕನಾದ ನಾನು; ನೀವು = ಲಿಂಗದೇವನು, ಲಿಂಗಾನುಭಾವಿಗಳು; ಲೋಕ = ಸಾಧಕವರ್ಗ; Written by: Sri Siddeswara Swamiji, Vijayapura