ವಚನ - 375     
 
ಊರದ ಚೇಳಿನ ಏರದ ವಿಷಕ್ಕೆ, ನರಳಿ ಹೊರಳಿತ್ತು ಮೂರುಲೋಕ! ಹುಟ್ಟದ ಗಿಡುವಿನ ಬಿಟ್ಟ ಎಲೆಯ ತಂದು ಮುಟ್ಟದೆ ಹೂಸಲು; ಮಾಬುದು-ಗುಹೇಶ್ವರಾ.