Hindi Translationशरीर में दुःख प्राप्त होने के बाद
ज्ञान में भूल खुदस्थित हुआ था देखो।
शरीर दुःख अर्थहीन जाने तो
देव गुहेश्वर की स्थित खुद देखो।
Translated by: Eswara Sharma M and Govindarao B N
English Translation
Tamil Translationமனத்திலே மருட்சி நிலைகொண்டதெனின்
அறிவிலே மறதி தானே நிலைக்கும் காணாய்
மனத்தின் மருட்சி பொருளற்றதென அறியவியலின்
இறைவன் குஹேசுவரனின் நிலையன்றோ காணாய்.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅರಿಯಬಲ್ಲಡೆ = ಖಚಿತವಾಗಿ ತಿಳಿಯುವುದಾದರೆ, ಅದು; ಅರಿವಿನಲ್ಲಿ = ಜೀವಾತ್ಮನಲ್ಲಿ; ಎಡೆಗೊಂಡ ಬಳಿಕ = ಸ್ಥಾನ ಪಡೆದರೆ; ಕಳವಳವ = ಚಿಂತೆ-ಭ್ರಾಂತಿಗಳನ್ನು; ಕಳವಳವು = ವ್ಯಥೆ, ಚಿಂತೆ, ಭ್ರಾಂತಿ; ಕಾಯದ = ಮನಸ್ಸಿನ ; ಕಾಯದಲ್ಲಿ = ದೇಹಸ್ಥ ಮನಸ್ಶಿನಲ್ಲಿ; ಗುಹೇಶ್ಶರನ ನಿಲವು ತಾ = ಪರಮಾತ್ಮನ ನಿಜ ನಿಲವು; ನಿಂದಿತ್ತು = ನೆಲೆಸಿರುತ್ತದೆ; ಮರವೆ ತಾನೆ = ತನ್ನ ನಿಜಸ್ವರೂಪದ ಮರೆವೆಯೊಂದೆ; ವಾಯವೆಂದು = ಅನಗತ್ಯ ಹಾಗು ಅರ್ಥಹೀನವೆಂದು ; Written by: Sri Siddeswara Swamiji, Vijayapura