Hindi Translationगुरु शिष्य संबंध के लिए लिंगधारण करते
तुम्हें बंधन में डालकर अधिकार करते हैं।
मैं देखकर दुखित होकर अकटकाट कहा!
न पुकारा, न चिल्लाया, बीतामार्ग नहीं जानते-
देव गुहेश्वर के जीने का मार्ग अपनाया।
Translated by: Eswara Sharma M and Govindarao B N
English Translation
Tamil Translationகுரு சீடன் தொடர்பிற்காக இலிங்கத்தை அணிவர்
உம்மைப் பிணைத்துவிட்டு ஆளுவர் ஐயனே
நான் கண்டு மறுகி அடடா என்றே னன்றோ!
கூவவில்லை, கதறவில்லை, சென்ற வழியை யறியார்
இறைவன் குஹேசுவரனின் அழிவிலா தலையைப் பிடித்தேன்.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅಕಟಕಟಾ ಎಂದೆನಲ್ಲಾ = ಅಯ್ಯೋ, `ಪಾಪ` ಎನ್ನುತ್ತಾರೆ; ಅನು = ಅಲ್ಲಮಪ್ರಭುದೇವರು ; ಅರಿಯರು = ಗುರುವಿನಿಂದ ತಿಳಿದು ಆ ಪಥದಲ್ಲಿ ನಡೆಯರು; ಆಳುವರಯ್ಯಾ = ಲಿಂಗದ ಮೇಲೆ ಅಧಿಪತ್ಯ ನಡೆಸುತ್ತಾರೆ; ಕಂಡು = ಆ ಲಿಂಗದ ದುರವಸ್ಥೆಯ ಕಂಡು; ಕೂಗಿಲ್ಲ = ಕೂಗು ಇಲ್ಲ, ಹಾರ್ದಿಕವಾದ ಪ್ರಾರ್ಥನೆಯಿಲ್ಲ.; ಗುರುಶಿಷ್ಯಸಂಬಂಧಕ್ಕ = ಗುರುವಿನಿಂದ ದೀಕ್ಷೆಹೊಂದಿ ಶಿಷ್ಯರಾದೆವೆಂಬ ಒಂದೇ ಒಂದು ಕಾರಣಕ್ಕೆ; ಧರಿಸುವರು = ದೇಹದ ಮೇಲೆ ಧಾರಣೆ ಮಾಡುವರು; ನಿಮ್ಮ = ನಿಮ್ಮನ್ನು,ಲಿಂಗವನ್ನು; ಬಂಧನಕ್ಕಿಕ್ಕಿ = ಸಜ್ಜಿಕೆ,ವಸ್ತೃ ಮುಂತಾದುವುಗಳಲ್ಲಿ ಬಂಧಿಸಿಟ್ಡು; ಬಾಳುದಲೆಯ = ಚಿರಕಾಲ ಬಾಳುವ ತಲೆಯನ್ನು, ಶಾಶ್ವತವಾದ ಜ್ನಾನಸ್ವರೂಪವನ್ನು, ಪರಮಾತ್ನನನ್ನು; ಬೊಬ್ಬೆಯಿಲ್ಲ = ಈ ಜನ್ಮ-ಮರಣಗಳ ತಾಪದಿಂದ ಎಂದು ಪಾರೆದೇನು ಎಂಬ ಆಕ್ರಂದನವಿಲ್ಲ.; ಮರುಗಿ = ಕನಿಕರಿಸಿ; ಲಿಂಗವ = ಇಷ್ಷಲಿಂಗವನ್ನು; ಹಿಡಿದೆನು = ಶಿವಪಥಿಕನಾದ ನಾನು ಅನುಭವದಳವಿನಲಿ ಧರಿಸಿದೆನು, ಗ್ರಹಿಸಿದೆನು.; ಹೋದ ಹೋಲಬನು = ಶರಣರು ನಡೆದುಹೋದ ಮಾರ್ಗವನು, ಶಿವಪಥವನು ; Written by: Sri Siddeswara Swamiji, Vijayapura