Hindi Translationमलिन देही मज्जन करें तो
निर्मल देही को मज्जन क्यों ?
लिंग निष्पत्ति शरण को क्या विषय वासनाएँ हैं ?
अगम्य अगोचर अप्रमाण गुहेश्वर, तुम्हारा शरण!
Translated by: Eswara Sharma M and Govindarao B N
English Translation
Tamil Translationதூய்மையற்றோன் திருமஞ்சனம் செய்வானன்றி
தூய்மையே உருவானவனுக்கு திருமஞ்சனம் எதற்கோ?
இலிங்க நியமமுள்ள சரணனுக்கு விஷயமோகம் உண்டோ?
குஹேசுவரனே, உம் சரணன் அறிவிற்கும், புலனிற்கும்
எட்டாதவன், அளக்கவியலாதவனன்றோ.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅಗಮ್ಯ = ಭೇದಾವಲಂಬಿಯಾದ ಬುದ್ದಿಗೆ ನಿಲುಕದವ; ಅಗೋಚರ = ಶಬ್ದಾದಿಗಳ ಗ್ರಹಿಸುವ ಇಂದ್ರಿಯಂಗಳಿಗೆ ಗೋಚರಿಸದವ; ಅಪ್ರಮಾಣ = ವಾಙ್ಮನಸ್ಸುಗಳ ಅಳವಿಗೆ ಸಿಲುಕದವ; ನಿಮ್ಮ ಶರಣ = ಗುಹೇಶ್ವರನೆಂಬ ನಿಷ್ಕಲಲಿಂಗದಲಿ ಐಕ್ಯವನೈದ ಶರಣ; ನಿರ್ಮಲದೇಹಿಗೆ = ಭೇದಬುದ್ದಿಯ ಕಳೆದುಕೊಂಡು ನಿರ್ಮಲವಾದ ಅಮನಸ್ಕ ಮಹಾನುಭಾವನಿಗೆ; ಮಜ್ಜನಕ್ಕೆರೆವನು = ಮಜ್ಜನಾದಿ ಉಪಚಾರಗಳಿಂದ ಲಿಂಗಪೂಜೆಯನು ಮಾಡುತ್ತಾನೆ, ಮಾಡಬೇಕು; ಮಜ್ಜನವೇಕೊ? = ಮಜ್ಜನಾದಿಗಳಿಂದ ಕೂಡಿದ ಅರ್ಚನೆಯ ಅವಶ್ಯಕತೆ ಇರದು; ಅರ್ಚನೆಗೆ ಅವನಲ್ಲಿ ಅವಕಾಶವಿಲ್ಲ; ಮಲಿನ ದೇಹಿ = ಮಲಿನ ಮನವುಳ್ಳ ಜೀವ, ಲಿಂಗ-ಅಂಗ ಬೇರೆ ಎಂಬ ಭೇಧಭಾವ ಮಾಲಿನ್ಯವುಳ್ಳ ಸಾಧಕ; ಲಿಂಗನಿಷ್ಪತಿಯಾದ = ಲಿಂಗದೊಡನೆ ಒಂದಾದ; ವಿಷಯವುಂಟೆ? = ವಿಷಯವ್ಯಾಮೋಹವೆಂಬ ಮಾಲಿನ್ಯ ಉಂಟೆ?; ಶರಣಂಗೆ = ಶರಣಸ್ಥಲಿಗೆ; Written by: Sri Siddeswara Swamiji, Vijayapura