Hindi Translationरंग एक ही हैं, कंभ एक ही है ,
देव एक ही हैं, मंदिर एक ही है
गुहेश्वरा तुम्हारे प्यारे शरण को
देव कहूँगा।
Translated by: Eswara Sharma M and Govindarao B N
English Translation
Tamil Translationஅரங்கமொன்றே கம்பமொன்றே, இறைவனொன்றே
கோயிலொன்றே, குஹேசுவரனே, நீர் விரும்பும்
சரணர்களை இறைவன் என்பேன்.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಒಂದೇ = ಅವೆಲ್ಲ ಒಂದೇ ವಸ್ವುವಿನಿಂದಾದುದರಿಂದ ಒಂದೇ; ಕಂಭ = ಆ ಮಂಟಪಕ್ಕೆ ಆಧಾರವಾಗಿ ನಿಂತಿರುವ ಸ್ತಂಭಗಳು; ದೇಗುಲ = ಗುಡಿ, ಗರ್ಭಗುಡಿ; ದೇವರು = ಆ ಗರ್ಭಗುಡಿಯೊಳಗಿರುವ ದೇವಮೂರ್ತಿ; ದೇವರೆಂಬೆ = ನೀವೇ, ದೇವರೇ ಎಂದು ತಿಳಿಯುತ್ತೇನೆ; ನಿಮ್ಮ ಮನ್ನಣೆಯ = ನಿಮಗೆ ಒಪ್ಪತರಾದ, ನಿಮಗೆ ಸಮರ್ಪಿತರಾದ; ರಂಗ = ದೇವಾಲಯದ ಮಧ್ಯಭಾಗದಲ್ಲಿರುವ ರಂಗಮಂಟಪ; ಶರಣರ = ಶರಣರನ್ನು; Written by: Sri Siddeswara Swamiji, Vijayapura