Hindi Translationपरतत्व में रहे तो भोग नहीं करना है, बिना भोग नहीं रहना है।
सबके संग में नहीं रहना है, और अकेले भी नहीं रहना है।
माँ मरे छः महिने में पैदा हुआ गुहेश्वरा।
Translated by: Eswara Sharma M and Govindarao B N
English Translation
Tamil Translationபேரின்பத்தைத் துய்க்க வேண்டும் எனின்
உண்ணற்க, உண்ணாதிருக்கவும் இயலாது
அனைவருடனும் கூடி இருக்கவியலாது. தனிமையில்
ஒருவனாகவும் இருக்கவியலாது. தாய்மடிந்த
ஆறு திங்களில் தான் தோன்றிய மூல தத்துவத்தில்
நிலைத்து நிற்பான் குஹேசுவரனே.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅದರೊಳಗಿರಬಲ್ಲಡೆ = ಆ ಪರಮ ಸತ್ಯವಸ್ತುವೆ ತಾನಾಗಿ ಇರಬಲ್ಲವ ಶರಣ. ಅಂತಹ ಶರಣನ ವರ್ತನೆ ಹೇಗಿರಬೇಕು, ಹೇಗಿದ್ದೀತು?; ಅರುದಿಂಗಳಿಗೆ = ಆರು ತಿಂಗಳಿಗೆ, ಆರು ಘಟ್ಟಗಳಿಂದ ಕೂಡಿದ ಷಟ್ ಸ್ಥಲ ಶಿವಯೋಗಸಾಧನೆ ಪೂರ್ಣವಾದಾಗ; ಉಣದಿರಲಾಗದು = ಉಪಭೋಗಿಸದೆಯೂ ಇರಬಾರದು; ಉಣಲಾಗದು = ವಿಷಯಗಳನ್ನು ಉಪಭೋಗಿಸಬಾರದು; ಎಲ್ಲರ ಸಂಗದಲ್ಲಿರಲಾಗ = ಲೋಕದವರ ಸಾಂಸಾರಿಕ ಸಂಗದಲ್ಲಿ ಇರಬಾರದು; ತಾ = ಆ ಷಟ್ ಸ್ಥಲವನೇರಿದ ಸಾಧಕನು; ತಾಯಿ = ಜೀವಾತ್ಮನ ಉದಯಕ್ಕೆ ಕಾರಣವಾದ ಆತ್ಮಜ್ಞಾನ, ಅವಿದ್ಯಾ.; ಪರತತ್ವ್ತ = ಅಂತಿಮಸತ್ಯ, ಪರಮಚೈತನ್ಯ; ಬೇರೆ ಮತ್ತೊಬ್ಬನೆ ಇರ = ಲೋಕವನೇ ಬಿಟ್ಟು ಬೇರೆ ಎಲ್ಲೋ ಏಕಾಂತದಲ್ಲಿ ಒಬ್ಬೊಂಟಿಗನಾಗಿಯೂ ಇರಬಾರದು; ಸತ್ತ = ಇಲ್ಲವಾದ(ಮೇಲೆ); ಹುಟ್ಟಿದ ಮೂಲ = ಎಲ್ಲಿಂದ ತಾ ತೋರಿಬಂದನೋ ಅಂಥ ಪರತತ್ವ್ತವು ಅವನ ಮೂಲ(ಅಲ್ಲಿ ಆತ ನೆಲೆಸುತ್ತಾನೆ, ಅವನೇ ಶರಣ); Written by: Sri Siddeswara Swamiji, Vijayapura