Hindi Translationआदिपुर, वेदपुर, हिमपुर खंडित अखंडित-
शिव शिवा, गगन को मन निगला था।
आदि वेद निगलकर, वेद स्वयंभू निगलकर,
कालकर्म दूर हुआ, गुहेश्वरा तुम्हारे शरण को।
Translated by: Eswara Sharma M and Govindarao B N
English Translation
Tamil Translationஆதிபுரம் வேதபுரம் ஹிமபுரம் எல்லையுடையது
எல்லையற்ற சிவசிவா, ஆகாயத்தை மனம் விழுங்கியது
ஆதி வேதத்தை விழுங்கி, வேதம் சுயம்புவை விழுங்கி
கால கர்மத்தின் துன்பமில்லை, குஹேசுவரனே உம் சரணனுக்கு!
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅಖಂಡಿತಾ = ಅಖಂಡಿತ, ಅಪರಿಮಿತ; ಆದಿ = ಸ್ಥೂಲಾಂಗವು; ಆದಿಪುರ = ಸ್ಥೂಲಸೃಷ್ಟಿ, ಸ್ಥೂಲದೇಹ; ಕಾಲಕರ್ಮ ಹಿಂಗಿತ್ತು = ಕಾಲದ ಬಾಧೆಯಿಲ್ಲ, ಕರ್ಮದ ಬಂಧನವಿಲ್ಲ; ಖಂಡಿತ = ಇವು ಮೂರು ಖಂಡಿತವಾಗಿವೆ, ಪರಿಮಿತವಾಗಿವೆ(ಆದರೆ ಅವುಗಳ ಪರಮಾಧಾರ ಮೂಲತತ್ವ್ತವಾದ ಪರಶಿವನು); ಗಗನವ = ಪರಮವ್ಯೋಮವನ್ನು,ಪರವಸ್ತುವನ್ನು; ನಿಮ್ಮ ಶರಣಂಗೆ = ಅಂಥ ಅಂಗಗಳುಳ್ಳ ಶರಣನಿಗೆ; ನುಂಗಿ = ತನ್ನೊಳಗೊಂಡು(ಇದೆ); ನುಂಗಿ = ತನ್ನೊಳಗೊಂಡು(ಇದೆ); ನುಂಗಿತ್ತು = ಪರಿಗ್ರಹಿಸಿತ್ತು; ಮನ = ಉನ್ಮನ, ಅತ್ಯಂತ ಪರಿಶುದ್ದವಾದ ಮನ; ವೇದ = ಆ ಸೂಕ್ಷ್ಮಾಂಗವು; ವೇದಪುರ = ಸೂಕ್ಷ್ಮಸೃಷ್ಟಿ, ಸೂಕ್ಷ್ಮದೇಹ; ವೇದವನು = ಸೂಕ್ಷ್ಮಾಂಗವನು; ಶಿವಶಿವಾ = ಆ ಖಂಡಿತ, ಅಖಂಡಿತಗಳ ವೈಚಿತ್ರ್ಯವನು ಏನೆಂದು ಹೇಳುವುದು?; ಸ್ವಯಂಭುವ = ನಿರಾಲಂಬವಾದ ಪರವಸ್ತುವನು; ಹಿಮಪುರ = ಕಾರಣ ಸೃಷ್ಟಿ, ಕಾರಣದೇಹ; Written by: Sri Siddeswara Swamiji, Vijayapura