Hindi Translationजंगम स्थल के लक्षण क्या है कहता हूँ सुनिये :
तीन की सिलाई खॊलकर छः करना है।
छःका सार निकालकर एक में रखना है।
पाँच का परदा हटाकर, पांच कांति बिगाडना,
पाँच की स्थिति दूरकर, तीन को मुहर टाँककर,
चारों में न रुककर तीन मुख एक भाव बनना चाहिए।
इस भेद को न जानकर भटकनेवाले को देख
चकित हुआ देखो गुहेश्वरा
Translated by: Eswara Sharma M and Govindarao B N
English Translation
Tamil Translationஜங்கமத்தலத்தின் இலட்சணம் எது
எனக் கூறுகிறேன் கேளீர்
மூன்றின்தையலைப் பிரித்து, ஆறாகச் செய்மின்
ஆறின் சாரத்தை எடுத்து ஒன்றிலே நிலைநிறுத்துமின்
ஐந்தின் திரையையகற்றி, ஐந்தை நயப்பதை அகற்றி
ஐந்தின் பற்றையடக்கி மூன்றின் முத்திரையை உடைத்து
நான்கினுள் நில்லாது மும்முகமும் ஒரே இயல்பைப் பெற்று
இந்த வேறுபாட்டை அறியாது இருப்போரைக் கண்டு
வியப்படைந்தேன், காணாய், குஹேசுவரனே.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅಡಗಿಸು = ಇಲ್ಲದಾಗಿಸು; ಆರ ಮಾಡಬೇಕು = ಆರು ಸ್ಥಲಗಳನೇರಬೇಕು; ಆರರ = ಭಕ್ತ, ಮಾಹೇಶಾದಿಗಳ; ಉಗಿ = ಹರಿದುಹಾಕು; ಐದರ ಕಳೆ = ಶಬ್ದಾದಿ ಪಂಚವಿಷಯಗಳ ಬಗೆಗಿರುವ ಆಸಕ್ತಿ; ಐದರ ನಿಲುವು = ಪಂಚಭೂತಗಳಿಂದಾದ ವಿಶ್ವದ ಒಲವು; ಐದರ ಮುಸುಕು = ಜ್ಞಾನೇಂದ್ರಿಯಗಳು ಐದು, ಅವುಗಳನ್ನೆಲ್ಲ ಮುಸುಕಿ ಹಾಕಿದುದು ಮಾಯೆ; ನಶ್ವರವೂ ದುಃಖರೂಪವೂ ಆದ ವಿಷಯಗಳು
ಆಕರ್ಷಕವಾಗಿ ಕಾ; ಒಂದು ಭಾವ = ಶಿವೋsಹಂ ಭಾವ.; ಒಡೆ = ದಾಟು; ಕೆಡಿಸು = ನಾಶಗೊಳಿಸು; ಜಂಗಮ = ವಿಶ್ವದ ಪರಮಾಧಾರವಾದ ಪರಶಿವ; ತಿರುಳ = ಭಾವವನು; ತೆಗೆದು = ಮೇಲೆತ್ತಿ; ನಾಲ್ಕು = ಅಹಂಕಾರ, ಚಿತ್ತು, ಬುದ್ದಿ ಮತ್ತು ಮನ ಎಂಬ ನಾಲ್ವಿಧ ಅಂತಃಕರಣ ವೃತ್ತಿಗಳು; ನಿಲ್ಲು = ಆ ವೃತ್ತಿಗಳಲ್ಲಿಯೇ ನೆಲೆಸು, ವ್ಯವಹರಿಸು; ಭಕ್ತದಿ ಆರು ಸ್ಥಲಗಳಲ = ಪರಮ ಆತ್ಮದಲಿ ನೆಲೆಗೊಳಿಸಬೇಕು; ಭೇದ = ರಹಸ್ಯ; ಮೂರರ ಮುದ್ರೆ = ಜಾಗ್ರ, ಸ್ವಪ್ನ, ಸುಪ್ತಿ-ಎಂಬ ಮೂರು ಅವಸ್ಥೆಗಳ ವಲಯ; ಮೂರು = ಸ್ಥೂಲದೇಹ, ಸೂಕ್ಷ್ಮದೇಹ ಮತ್ತು ಕಾರಣದೇಹ; ಮೂರು ಮುಖ = ಜ್ಞಾನತ್ರಿಪುಟಿ; ಜ್ಞಾತೃ, ಜ್ಞಾನ, ಜ್ಞೇಯ; ಲಕ್ಷಣ = ನಿಲುವು, ಸ್ವರೂಪ; ಸುಳಿವವರು = ಜಂಗಮರಾಗಿ ಚರಿಸುವವರು; ಸ್ಥಲ = ಆ ಪರಶಿವ ಪ್ರಜ್ಞಾವಸ್ಥೆ; ಹೊಲಿಗೆಯ ಬಿಚ್ಚಿ = ಆ ದೇಹಗಳಲಿರುವ ಅಭಿಮಾನವನು ನೀಗಿ.; Written by: Sri Siddeswara Swamiji, Vijayapura