Hindi Translationयुग युग जानते कहते हैं
रोज रोज आनेवाली क्षुद्र मृत्यु नहीं जानते।
मुँह द्वारा सिर की घास सूखी थी।
तुम्हारे आश्रय में था देखो गुहेश्वरा ।
Translated by: Eswara Sharma M and Govindarao B N
English Translation
Tamil Translationயுகங்களனைத்தையும் அறிவோம் என்பர்
நாள்தோறும் வரும் அற்ப மரணத்தை அறியார்
ஞானப் புலன்களின் தலை எனும் பூமியின் புல் உலர
உம் உண்மை நிலையிலே நிலைத்தேன் குஹேசுவரனே.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅನುವು = ನಿಜಸ್ಥಿತಿ, ಶಿವ ಸ್ವರೂಪ; ಇರು = ನೆಲೆಸು; ಒಣಗು = ಬಾಡಿಹೋಗು, ಇಲ್ಲದಾಗು; ಚಿಕ್ಕುಟ = ಕ್ಷುದ್ರ; ತಲೆ = ಶ್ರೇಷ್ಠ, ಆ ಇಂದ್ರಿಯಗಳಿಗೆ ರಾಜನಂತಿರುವ ಚಿತ್ತು, ಮನಸ್ಸು; ನಿಚ್ಚ = ನಿತ್ಯ; ಬಲ್ಲೆನೆಂಬುವರು = ನಾವು ಏನೆಲ್ಲವನು ತಿಳಿದಿದ್ದೇವೆ ಎಂದು ಭಾವಿಸುವವರು; ಬಾಯ ಬಾಗಿಲು = ಬಾಗಿಲಿನಂತಿರುವ ಮುಖ, ಜ್ಞಾನದ ದ್ವಾರದಂತಿರುವ ಇಂದ್ರಿಯಗಳು; ಹುಲ್ಲು = ಸಾಂಸಾರಿಕ ವಾಸನೆ, ವಿಷಯಾಸಕ್ತಿ ಎಂಬ ಹುಲ್ಲು; ಹೊಲ = ಆ ಚಿತ್ತು ಎಂಬ ಭೂಮಿ; Written by: Sri Siddeswara Swamiji, Vijayapura