Hindi Translationअंग लिंग में मिलकर,
मन ज्ञान में मिलकर,
भाव निर्भाव में मिलकर
समता शांति में मिले तो
वहीं शरण देखो गुहेश्वरा ।
Translated by: Eswara Sharma M and Govindarao B N
English Translation
Tamil Translationஉடல் இலிங்கத்தில் இணைய,
மனம் ஞானத்தில் இணைய,
உணர்வு உணர்வற்றதில் இணைய,
அடங்கியமனம் இலிங்கத்தில் இணைய,
இயலுமெனின் அவனே உண்மையான
சரணன், காணாய் குஹேசுவரனே.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅಂಗ = ದೇಹ; ಜ್ಞಾನದಲ್ಲಿ = ಅರಿವಿನ ಘನವಾದ ಮಹಾಲಿಂಗದಲ್ಲಿ ; ತರಹರವಾಗು = ಒಂದಾಗು; ನಿರ್ಭಾವದಲ್ಲಿ = ಪರಮ ಆನಂದರೂಪ ಹಾಗೂ ನಿರ್ಬಯಲರೂಪ ಮಹಾಲಿಂಗದಲ್ಲಿ; ಮನ = ಸಂಕಲ್ಪವಿಕಲ್ಪಾತ್ಮಕವಾದ ಮನಸ್ಸು; ಲಿಂಗದಲ್ಲಿ = ಸರ್ವಕಾರಣವೂ ಸರ್ವಮೂಲವೂ ಆದ ಮಹಾಲಿಂಗದಲ್ಲಿ; ಶಾಂತಿ = ಯಾವ ಮಿಸುಗೂ ಇಲ್ಲದ ನಿಶ್ಯಬ್ದ ಬ್ರಹ್ಮ, ಸರ್ವತತ್ವ್ತಗಳ ಉಪರಮಸ್ಥಾನವಾದ ಮಹಾಲಿಂಗ; ಸಮತೆ = ಸಮರಸಭಾವ; Written by: Sri Siddeswara Swamiji, Vijayapura