ಬೆಲ್ಲದ ಪುತ್ಥಳಿಯ ಕೈಯಲ್ಲಿ ಹಿಡಿದು
ಎಲ್ಲಿ ಚುಂಬಿಸಿದಡೂ ಇನಿದಹುದು.
ಒಳ್ಳಿಹ ಬೇವಿನ ಹಣ್ಣ ಮೆಲ್ಲನೆ ಚುಂಬಿಸಿದಡೆ ಇನಿದಹುದೆ?
ಎಲ್ಲ ವಿದ್ಯೆಯನೂ ಬಲ್ಲೆವೆಂದೆಂಬರು,
ಅವರು ಸಲ್ಲದೆ ಹೋದರಯ್ಯಾ ಗುಹೇಶ್ವರಾ.
Hindi Translationगुड की पुतली हाथ पकडे
कही चूमें मीठा था।
अच्छे नीम का फल धीरे से चूमें तो मीठा होता है ?
सब विद्या जानते कहते हैं;
वे योग्य नहीं बने गुहेश्वरा ।
Translated by: Eswara Sharma M and Govindarao B N
English Translation
Tamil Translationவெல்ல பொம்மையைக் கையில் வைத்து
எங்கு சுவைத்தாலும் இனிக்கும்
வேப்பம்பழத்தைச் சுவைத்தால் இனிக்குமோ?
அனைத்து வித்தைகளிலும் வல்லவர் என்போர்
இலிங்கத்துட னிணையாமலே சென்றனர் குஹேசுவரனே!
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಇನಿದು = ಸಿಹಿಯಾದುದು; ಪುತ್ಥಳಿ = ಗೊಂಬೆ; ಸಲ್ಲು = ಲಿಂಗಕ್ಕೆ ಸಲ್ಲು; Written by: Sri Siddeswara Swamiji, Vijayapura