•  
  •  
  •  
  •  
Index   ವಚನ - 657    Search  
 
ಸಚರಾಚರವೆಂಬುದೊಂದು ಕಿಂಚಿತ್ತು. ಚತುರ್ಯುಗವೆಂಬುದೊಂದು ಕಿಂಚಿತ್ತು. ಅಪ್ಪುದೆಂಬುದೊಂದು ಕಿಂಚಿತ್ತು, ಆಗದೆಂಬುದೊಂದು ಕಿಂಚಿತ್ತು. ತಾನು ಶುದ್ಧವಾದ ಶರಣಂಗೆ ಗುಹೇಶ್ವರನೆಂಬುದೊಂದು ಕಿಂಚಿತ್ತು.
Transliteration Sacarācaravembudondu kin̄cittu. Caturyugavembudondu kin̄cittu. Appudembudondu kin̄cittu, āgadembudondu kin̄cittu. Tānu śud'dhavāda śaraṇaṅge guhēśvaranembudondu kin̄cittu.
Hindi Translation सचराचर कहना एक किं चित्। चतुर्युग कहना एक किंचित्। होता है कहना एक किंचित् , नहीं होता है कहना एक किंचित् । खुद शुद्ध शरण को गुहेश्वर कहना एक किंचित् Translated by: Eswara Sharma M and Govindarao B N
Tamil Translation சராசரம் என்பது ஒரு அற்பம், நான்குயுகமென்பது ஒரு அற்பம், ஆகும்என்பதொரு அற்பம், ஆகாதென்பதொரு அற்பம், தான் இலிங்கமான சரணனுக்கு குஹேசுவரன் என்பதொரு அற்பம். Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಪ್ಪುದು = ಆಗುತ್ತದೆ, ಸಾಧ್ಯ; ಆಗದು = ಆಗುವುದಿಲ್ಲ, ಅಸಾಧ್ಯ; ಗುಹೇಶ್ವರ = ಭಾವಕ್ಕೆ ಬಂದ ದೇವ ಅಥವಾ ಸೃಷ್ಟಿಕರ್ತ ಶಿವ; ಶುದ್ದ = ನಿಷ್ಕಳಂಕ ಪರಬ್ರಹ್ಮ; Written by: Sri Siddeswara Swamiji, Vijayapura