•  
  •  
  •  
  •  
Index   ವಚನ - 675    Search  
 
ಬೆಳಗು ಕತ್ತಲೆಯ ನುಂಗಿ, ಒಳಗೆ ತಾನೊಬ್ಬನೆಯಾಗಿ ಕಾಬ ಕತ್ತಲೆಯ ಕಳೆದುಳಿದು ನಿಮಗೆ ಆನು ಗುರಿಯಾದೆ ಗುಹೇಶ್ವರಾ.
Transliteration Beḷagu kattaleya nuṅgi, oḷage tānobbaneyāgi kāba kattaleya kaḷeduḷidu nimage ānu guriyāde guhēśvarā.
Music Courtesy:
English Translation 2 Light devoured darkness. I was alone inside. Shedding the visible dark I was Your target O Lord of Caves.

Translated by: A K Ramanujan
Book Name: Speaking Of Siva
Publisher: Penguin Books ---------------------

Hindi Translation प्रकाश अंधकार निगलकर अंदर मैं अकेला रहा। दीखताअंधेरा दूर होकर तुम्हें मैं लक्ष्य हुआ गुहेश्वरा। Translated by: Eswara Sharma M and Govindarao B N
Tamil Translation ஒளி இருளை விழுங்கி அகத்திலே, நான் ஒருவனே ஆயினேன். காணும் இருளகன்று, உம்முடன் இணைந்தேன் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಒಳಗೆ = ಅಂತರಂಗದಲ್ಲಿ; ಕತ್ತಲೆ = ಆತ್ಮವಿಷಯಕ ಅಜ್ಞಾನ; ಕಾಬ ಕತ್ತಲೆ = ಕಾಣುವ ಕತ್ತಲೆ, ಭೇದ-ಜ್ಞಾನರೂಪ ಅಜ್ಞಾನ; ಗುರಿಯಾಗು = ಒಳಗಾಗು, ಬೆರೆತು ಒಂದಾಗು; ನುಂಗು = ಇಲ್ಲದಾಗಿಸು; ಬೆಳಗು = ಆತ್ಮಜ್ಞಾನ; Written by: Sri Siddeswara Swamiji, Vijayapura