ಕೆಟ್ಟುದನರಸ ಹೋಗಿ ತಾನೆ ಕೆಟ್ಟಿತ್ತು.
ಹೇಳಲೆಂತೂ ಬಾರದು, ಕೇಳಲೆಂತೂ ಬಾರದು.
ಎಂತಿರ್ದುದಂತೆ!
ಸಹಜ ಸ್ವಾನುಭಾವದ ಸಮ್ಯಕ್ ಜ್ಞಾನವ,
ಅಜ್ಞಾನಿ ಬಲ್ಲನೆ ಗುಹೇಶ್ವರಾ?
Transliteration Keṭṭudanarasa hōgi tāne keṭṭittu.
Hēḷalentū bāradu, kēḷalentū bāradu.
Entirdudante!
Sahaja svānubhāvada samyak jñānava,
ajñāni ballane guhēśvarā?
Hindi Translation बुरा ढूँढने जाकर खुद बिगडा।
कहने को कुछ नहीं, सुनने को कुछ नहीं।
जैसा था वैसा ही है ।
सहज स्वानुभाव के सम्यक् ज्ञान को
अज्ञानी क्या जानता गुहेश्वरा ?
Translated by: Eswara Sharma M and Govindarao B N
Tamil Translation கெட்டதைத் தேடச் சென்று தானே கெட்டது,
கூறலாகாது, கூறலாகாது,
என்றும் உளதனையதாம்!
தன்னையறியும் இயல்பான அழிவற்ற ஞானத்தை
அஞ்ஞானி வல்லனோ குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರಸು = ಶೋಧಿಸು; ಕೆಟ್ಟುದು = ಭವಗೆಟ್ಟುದು, ಸೀಮೆಗೆಟ್ಟುದು; ಕೆಡು = ಬಯಲಾಗು; ತಾನು = ನಾನು ಶೋಧಕ ಎಂಬ ಭಾವವು;
Written by: Sri Siddeswara Swamiji, Vijayapura